ರಷ್ಯಾ
English: Russia

Российская Федерация
ರಸಿಸ್‌ಕಾಯಾ ಫೇಡರಾಟ್ಸಿಯ

ರಷ್ಯಾ ಒಕ್ಕೂಟ
ರಷ್ಯ ದೇಶದ ಧ್ವಜರಷ್ಯ ದೇಶದ ಲಾಂಛನ
ಧ್ವಜಲಾಂಛನ
ರಾಷ್ಟ್ರಗೀತೆ: Государственный гимн Российской Федерации  (ರಷ್ಯನ್ ಭಾಷೆ)
ಗೊಸುದರ್ಸ್ತ್‌ವೆನ್ನಿ ಗಿಮ್ನ್ ರಸಿಸ್ಕೊಯ್ ಫೆಡರಾತ್ಸಿ  
ರಷ್ಯಾ ಒಕ್ಕೂಟದ ರಾಷ್ಟ್ರಗೀತೆ

Location of ರಷ್ಯ

ರಾಜಧಾನಿ55°45′N 37°37′E
ಅತ್ಯಂತ ದೊಡ್ಡ ನಗರರಾಜಧಾನಿ
ಅಧಿಕೃತ ಭಾಷೆ(ಗಳು)ರಷ್ಯನ್ ದೇಶದ ಅಧಿಕೃತ ಭಾಷೆ; ೨೭ ಇತರೆ
ಸರಕಾರFederal ಅರೆ-ಅಧ್ಯಕ್ಷೀಯ ಗಣರಾಜ್ಯ
 - ರಾಷ್ಟ್ರಪತಿಡಿಮಿಟ್ರಿ ಮೆಡ್ವೆಡೆವ್
 - ಪ್ರಧಾನ ಮಂತ್ರಿವ್ಲಾದಿಮಿರ್ ಪುತಿನ್
ಸ್ಥಾಪನೆ 
 - ರುರಿಕ್ ವಂಶ8621 
 - ಕೀವನ್ ರೂಸ್882 
 - ವ್ಲಾಡಿಮಿರ್-ಸುಜ್ಡಾಲ್1169 
 - ಮಾಸ್ಕೋದ ಗ್ರಾಂಡ್ ಡಚಿ1263 
 - ಜಾರ್ ಆಡಳಿತ1547 
 - ರಷ್ಯಾದ ಸಾಮ್ರಾಜ್ಯ1721 
 - Russian SFSR7 November 1917 
ವಿಸ್ತೀರ್ಣ 
 - ಒಟ್ಟು ವಿಸ್ತೀರ್ಣ17,075,400 ಚದರ ಕಿಮಿ ;  (1st)
 6,592,800 ಚದರ ಮೈಲಿ 
 - ನೀರು (%)13[೧]
ಜನಸಂಖ್ಯೆ 
 - 2008ರ ಅಂದಾಜು142,008,838[೨] (9th)
 - 2002ರ ಜನಗಣತಿ145,166,731[೩]
 - ಸಾಂದ್ರತೆ8.3 /ಚದರ ಕಿಮಿ ;  (209th)
21.5 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP)2008ರ ಅಂದಾಜು
 - ಒಟ್ಟು$2,261 trillion[೪] ([[ದೇಶಗಳ ರಾಷ್ಟೀಯ ಉತ್ಪನ್ನದ ಪಟ್ಟಿ|]])
 - ತಲಾ$15,922[೪] ([[ತಲಾವಾರು ಒಟ್ಟಾರೆ ಆಂತರಿಕ ಉತ್ಪನ್ನದ ಪಟ್ಟಿ|]])
ಮಾನವ ಅಭಿವೃದ್ಧಿ
ಸೂಚಿಕ
(2005)
Increase 0.806 (73rd) – ಉನ್ನತ[೫]
ಕರೆನ್ಸಿರೂಬಲ್ (RUB)
ಸಮಯ ವಲಯ(UTC+2 to +12)
 - ಬೇಸಿಗೆ (DST)(UTC+3 to +13)
ಅಂತರ್ಜಾಲ TLD.ru (.su reserved), (.рф2 2009)
ದೂರವಾಣಿ ಕೋಡ್++7

ರಷ್ಯಾ (Russian: Россия), ಅಧಿಕೃತವಾಗಿ ರಸಿಸ್‌ಕಾಯಾ ಫೇಡರಾಟ್ಸಿಯ (Russian: Российская Федерация - ರಷ್ಯಾದ ಒಕ್ಕೂಟ), [೬][೭] ಉತ್ತರ ಯುರೇಷಿಯಾ (ಯುರೋಪ್‌ ಹಾಗೂ ಏಷ್ಯಾ ಒಟ್ಟಿಗೆ)[೮]ದಲ್ಲಿರುವ ಒಂದು ದೇಶ. ಇದೊಂದು 83 ಬಿಡಿ ಸಂಸ್ಥಾನಗಳನ್ನು ಹೊಂದಿರುವ ಅರೆ-ಅಧ್ಯಕ್ಷೀಯ ಒಕ್ಕೂಟವಾಗಿದೆ. ರಷ್ಯಾ ತನ್ನ ಭೂಗಡಿಗಳನ್ನು ಈ ದೇಶಗಳೊಂದಿಗೆ ಹಂಚಿಕೊಂಡಿದೆ (ವಾಯುವ್ಯದಿಂದ ಆಗ್ನೇಯದವರೆಗೆ) : ನಾರ್ವೆ, ಫಿನ್‌ಲ್ಯಾಂಡ್‌, ಎಸ್ಟೊನಿಯಾ, ಲಾಟ್ವಿಯಾ, ಲಿಥುವೇನಿಯಾ (ಕಲಿನಿನ್‌ಗ್ರಾಡ್‌‌ ಓಬ್ಲಸ್ಟ್‌‌ ಮೂಲಕ), ಪೋಲೆಂಡ್‌ (ಕಲಿನಿನ್‌ಗ್ರಾಡ್‌‌ ಓಬ್ಲಸ್ಟ್‌‌ ಮೂಲಕ), ಬೆಲಾರೂಸ್, ಉಕ್ರೇನ್, ಜಾರ್ಜಿಯಾ, ಅಜರ್ಬೈಜಾನ್, ಕಜಕ್‌ಸ್ತಾನ್‌, ಚೀನಾ, ಮಂಗೋಲಿಯಾ ಮತ್ತು ಉತ್ತರ ಕೊರಿಯಾ. ಹಾಗೆಯೇ ಈ ದೇಶದ ಸಮುದ್ರ ತಡಿಯ ಗಡಿಗಳು ಜಪಾನ್‌ (ಓಖೋಟ್ಸ್ಕ್‌ ಸಮುದ್ರದಿಂದ ), ದಕ್ಷಿಣ ಕೊರಿಯಾ (ಜಪಾನ್‌ ಸಮುದ್ರದಿಂದ), ಸ್ವೀಡನ್‌ (ಬಾಲ್ಟಿಕ್ ಸಮುದ್ರದಿಂದ), ತುರ್ಕಿ (ಕಪ್ಪು ಸಮುದ್ರದಿಂದ), ಮತ್ತು ಯುನೈಟೆಡ್‌ ಸ್ಟೇಟ್ಸ್‌ (ಬೇರಿಂಗ್‌ ಜಲಸಂಧಿಯಿಂದ) ಗಳಿಂದ ಸುತ್ತುವರೆದಿದೆ. ೧೭ ಮಿಲಿಯನ್ ಚದರ ಕಿಮಿ ವಿಸ್ತೀರ್ಣದೊಂದಿಗೆ ರಷ್ಯಾ, ವಿಶ್ವದ ಅತಿ ದೊಡ್ಡ ದೇಶವಾಗಿದ್ದು, ೧೪೨ ಮಿಲಿಯನ್‌ ಜನರಿಂದ ಕೂಡಿ, ಜನಸಂಖ್ಯೆಯ ಪ್ರಮಾಣದಲ್ಲಿ ೯ನೆಯ ಅತಿ ದೊಡ್ಡ ದೇಶವಾಗಿದೆ[೧]. ಇದು ಯೂರೋಪ್‌ನ ೪೦% ಭಾಗವನ್ನು ಒಟ್ಟಾರೆಯಾಗಿ ವಿಸ್ತರಿಸಿದ್ದು, ೧೧ ಕಾಲಮಾನಗಳಲ್ಲಿ ವ್ಯಾಪಿಸಿ, ವಿವಿಧ ಮಾದರಿಯ ಪರಿಸರ ಹಾಗೂ ಭೂಲಕ್ಷಣಗಳನ್ನು ಹೊಂದಿದೆ. ರಷ್ಯಾದಲ್ಲಿ ವಿಶ್ವದಲ್ಲೇ ಅತಿ ಹೆಚ್ಚಿನ ಪ್ರಮಾಣದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳ[೯] ನಿಕ್ಷೇಪಗಳಿವೆ, ಹಾಗಾಗಿ ಶಕ್ತಿ ಸಂಪನ್ಮೂಲದಲ್ಲಿ ಮಹಾ ಶಕ್ತಿ ಎಂದೂ ಹೆಸರಾಗಿದೆ.ಇದು ವಿಶ್ವದ ಅತಿ ದೊಡ್ಡ ಅರಣ್ಯ ನಿಕ್ಷೇಪವನ್ನು ಹೊಂದಿದ್ದು ಇಲ್ಲಿನ ಸರೋವರಗಳು ಸರಿ ಸುಮಾರು ನಾಲ್ಕನೇ ಒಂದು ಭಾಗದಷ್ಟು ವಿಶ್ವದ ಘನೀಕೃತವಲ್ಲದ ಶುದ್ಧನೀರ[೧೦]ನ್ನು ಹೊಂದಿದೆ.

೩ನೇ ಮತ್ತು ೮ನೇ ಶತಮಾನ [೮]ಗಳಲ್ಲಿ ಯೂರೋಪ್‌ನ ಒಂದು ಗಮನಾರ್ಹ ಸಮೂಹವಾಗಿ ಹೊರ ಹೊಮ್ಮಿದ ಪೂರ್ವ ಸ್ಲಾವ್ ಜನರು‌‌ಗಳಿಂದ ಈ ದೇಶದ ಇತಿಹಾಸವು ಆರಂಭವಾಗಿತ್ತು. ಒಂದು ಉದಾತ್ತ ವೈಕಿಂಗ್ ಯೋಧ ವರ್ಗ ಹಾಗೂ ಅವರ ವಂಶಸ್ಥರಿಂದ ಸ್ಥಾಪಿತ ಕಿವಾನ್‌ ರುಸ್‌ ಎಂಬ ಪ್ರಥಮ ಸ್ಲಾವ್‌ ರಾಜ್ಯವಾಗಿ 9ನೇ ಶತಮಾನದಲ್ಲಿ ಹೊರಹೊಮ್ಮಿ, ಬೈಜಾಂಟೈನ್‌ ಸಾಮ್ರಾಜ್ಯವನ್ನು ಅನುಸರಿಸಿ ೯೮೮[೧೧]ರಲ್ಲಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿತು. ಇದರಿಂದಾಗಿ ಬೈಜಾಂಟೈನ್‌ ಮತ್ತು ಸ್ಲಾವ್‌ ಸಂಸ್ಕೃತಿಗಳ ಸಂಯೋಜನೆಯಾಗಿ ಮುಂದಿನ ಸಹಸ್ರಮಾನದ ರಷ್ಯಾದ ಸಂಸ್ಕೃತಿಯಾಗಿ ಹೊರಹೊಮ್ಮಿತು. ಅಂತಿಮವಾಗಿ ಕಿವಾನ್‌ ರುಸ್‌ ವಿಭಜನೆಯಾಗಿ ಬಹಳಷ್ಟು ಸಣ್ಣ ಬಿಡಿ ಸಂಸ್ಥಾನಗಳಾಗಿ ಒಡೆಯಿತು. ಕಿವಾನ್‌ ರುಸ್‌ನ ನಂತರ ಶಕ್ತಿಶಾಲಿ ರಾಜ್ಯ ಮಾಸ್ಕೋ ಆಗಿತ್ತು. ಇದು ರಷ್ಯಾದ ಒಗ್ಗೂಡುವಿಕೆ ಹಾಗೂ ಸುವರ್ಣ ತಂಡದ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಶಕ್ತಿಯಾಗಿತ್ತು. ಮಾಸ್ಕೋ ಹಂತಹಂತವಾಗಿ ಅಕ್ಕಪಕ್ಕದ ರಷ್ಯಾದ ಸಂಸ್ಥಾನಗಳನ್ನು ಒಗ್ಗೂಡಿಸುತ್ತಾ ಕಿವಾನ್‌ ರುಸ್‌ನ ಸಾಂಸ್ಕೃತಿಕ ಹಾಗೂ ರಾಜಕೀಯ ಸಂಪ್ರದಾಯಗಳಲ್ಲಿ ಮೇಲುಗೈ ಸಾಧಿಸಿತು. ೧೮ನೇ ಶತಮಾನದ ವೇಳೆಗೆ, ಆಕ್ರಮಣ, ವಿಸ್ತರಣೆ ಹಾಗೂ ಭೂಶೋಧನೆಗಳಿಂದಾಗಿ ರಾಷ್ಟ್ರವು ಬಹಳ ವಿಸ್ತಾರವಾಗಿ, ಪೋಲೆಂಡ್‌ನಿಂದ ಪೂರ್ವದಿಕ್ಕಿನಲ್ಲಿ ಪೆಸಿಫಿಕ್‌ ಮಹಾಸಾಗರ ಹಾಗೂ ಅಲಾಸ್ಕಾಗಳನ್ನೆಲ್ಲಾ ಒಳಗೊಂಡು ಇತಿಹಾಸದಲ್ಲಿನ ೩ನೇ ಅತಿ ದೊಡ್ಡ ಚಕ್ರಾಧಿಪತ್ಯ ಎನಿಸಿ ರಷ್ಯಾದ ಚಕ್ರಾಧಿಪತ್ಯ ಎನಿಸಿಕೊಳ್ಳುವ ಮಟ್ಟಿಗೆ ಬೆಳೆಯಿತು.

ರಷ್ಯಾವು ವಿಶ್ವದಾದ್ಯಂತ ಅಧಿಕಾರ ಮತ್ತು ಪ್ರಭಾವವನ್ನು ರಷ್ಯಾದ ಚಕ್ರಾಧಿಪತ್ಯದ ಕಾಲದಿಂದ ಹಿಡಿದು, ಸೋವಿಯೆತ್‌ ಒಕ್ಕೂಟದ ಅಗ್ರ ಸದಸ್ಯವಾಗಿ, ವಿಶ್ವದ ಪ್ರಪ್ರಥಮ ಹಾಗೂ ಅತಿ ದೊಡ್ಡ ಸಂವಿಧಾನಾತ್ಮಕ ಸಮಾಜವಾದಿ ಆಡಳಿತ ಮತ್ತು ಮನ್ನಣೆ ಪಡೆದ ಉತ್ಕೃಷ್ಠ ಶಕ್ತಿ ಎನಿಸಿತು. ಕಲೆ ಹಾಗೂ ವಿಜ್ಞಾನದ[೮] ಪ್ರತಿ ಮಗ್ಗಲುಗಳಲ್ಲಿ ರಷ್ಯಾ ಉತ್ಕೃಷ್ಠತೆಯ ಬಗ್ಗೆ ದೀರ್ಘ ಪರಂಪರೆಯ ಹೆಗ್ಗಳಿಕೆ ಹೊಂದಿದೆ. ರಷ್ಯನ್‌ ಒಕ್ಕೂಟವನ್ನು ೧೯೯೧ರಲ್ಲಿ ಸೋವಿಯತ್‌ ಒಕ್ಕೂಟದ ವಿಭಜನೆಯ ನಂತರ ಸ್ಥಾಪಿಸಲಾಯಿತು. ಆದರೂ ಇದನ್ನು ಸೋವಿಯತ್‌ ಒಕ್ಕೂಟ[೧೨]ದ ಅಧಿಕೃತ ಪ್ರತಿನಿಧಿಯೆಂದೇ ಈಗಲೂ ಪರಿಗಣಿಸಲಾಗುತ್ತಿದೆ. ಇದು ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಪ್ರಪಂಚದಲ್ಲಿ ಎಂಟನೇ ಸ್ಥಾನ, ಖರೀದಿ ಸಾಮಾರ್ಥ್ಯ ಸಮತೆಯಲ್ಲಿ ಆರನೇ ಸ್ಥಾನ ಹಾಗು ಸೇನಾ ಆಯವ್ಯಯದಲ್ಲಿ ಎಂಟನೇ ಸ್ಥಾನ ಹೊಂದಿದೆ. ಈ ದೇಶವು ಐದು ಗಣ್ಯ ಅಣ್ವಸ್ತ್ರ ಸಮರ್ಥ ದೇಶಗಳಲ್ಲಿ ಒಂದಾಗಿದೆ. ಸಮೂಹ ವಿನಾಶಕ ಶಸ್ತ್ರಾಸ್ತ್ರಗಳ[೧೩] ಬೃಹತ್‌ ಸಂಗ್ರಹವನ್ನೇ ಹೊಂದಿದೆ. ರಷ್ಯಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವ ಹೊಂದಿದೆಯಲ್ಲದೇ, G8, APEC ಹಾಗೂ SCOಗಳ ಸದಸ್ಯತ್ವ ಹೊಂದಿದೆ. ಸ್ವತಂತ್ರ ರಾಷ್ಟ್ರಗಳ ಕಾಮನ್‌ವೆಲ್ತ್‌ನ ಅಗ್ರಗಣ್ಯ ಸದಸ್ಯನಾಗಿದೆ.

ಪರಿವಿಡಿ

Other Languages
Аҧсшәа: Урыстәыла
Acèh: Rusia
адыгабзэ: Урысые
Afrikaans: Rusland
Akan: Rɔhyea
Alemannisch: Russland
አማርኛ: ሩሲያ
aragonés: Rusia
Ænglisc: Russland
العربية: روسيا
ܐܪܡܝܐ: ܪܘܣܝܐ
مصرى: روسيا
অসমীয়া: ৰাছিয়া
asturianu: Rusia
Aymar aru: Rusiya
azərbaycanca: Rusiya
تۆرکجه: روسیه
Bali: Rusia
Boarisch: Russland
žemaitėška: Rosėjė
Bikol Central: Rusya
беларуская: Расія
беларуская (тарашкевіца)‎: Расея
български: Русия
भोजपुरी: रूस
Bislama: Rusia
Banjar: Rusia
bamanankan: Risila
বাংলা: রাশিয়া
བོད་ཡིག: ཨུ་རུ་སུ།
বিষ্ণুপ্রিয়া মণিপুরী: রাশিয়া
brezhoneg: Rusia
bosanski: Rusija
ᨅᨔ ᨕᨘᨁᨗ: Russia
català: Rússia
Chavacano de Zamboanga: Rusia
Mìng-dĕ̤ng-ngṳ̄: Ngò̤-lò̤-sṳ̆
нохчийн: Росси
Cebuano: Rusya
Chamoru: Russia
ᏣᎳᎩ: ᏲᏂᎢ
Tsetsêhestâhese: Russia
کوردی: ڕووسیا
corsu: Russia
qırımtatarca: Rusiye
čeština: Rusko
kaszëbsczi: Ruskô
словѣньскъ / ⰔⰎⰑⰂⰡⰐⰠⰔⰍⰟ: Рѡсїꙗ
Cymraeg: Rwsia
dansk: Rusland
Deutsch: Russland
Thuɔŋjäŋ: Ruccia
Zazaki: Rusya
dolnoserbski: Rusojska
डोटेली: रूस
ދިވެހިބަސް: ރޫސީވިލާތް
eʋegbe: Russia
Ελληνικά: Ρωσία
emiliàn e rumagnòl: Rossia
English: Russia
Esperanto: Rusio
español: Rusia
eesti: Venemaa
euskara: Errusia
estremeñu: Russia
فارسی: روسیه
Fulfulde: Roosiya
suomi: Venäjä
Võro: Vinnemaa
Na Vosa Vakaviti: Rusi
føroyskt: Russland
français: Russie
arpetan: Russie
Nordfriisk: Ruslun
furlan: Russie
Frysk: Ruslân
Gaeilge: An Rúis
Gagauz: Rusiya
贛語: 俄羅斯
kriyòl gwiyannen: Risi
Gàidhlig: An Ruis
galego: Rusia
گیلکی: رۊسیه
Avañe'ẽ: Rrúsia
गोंयची कोंकणी / Gõychi Konknni: रूस
𐌲𐌿𐍄𐌹𐍃𐌺: 𐍂𐌿𐍃𐌰𐌻𐌰𐌽𐌳
ગુજરાતી: રશિયા
Gaelg: Yn Roosh
Hausa: Rasha
客家語/Hak-kâ-ngî: Ngò-lò-sṳ̂
Hawaiʻi: Rūsia
עברית: רוסיה
हिन्दी: रूस
Fiji Hindi: Russia
hrvatski: Rusija
hornjoserbsce: Ruska
Kreyòl ayisyen: Risi
magyar: Oroszország
հայերեն: Ռուսաստան
Արեւմտահայերէն: Ռուսիա
interlingua: Russia
Bahasa Indonesia: Rusia
Interlingue: Russia
Iñupiak: Russia
Ilokano: Rusia
ГӀалгӀай: Россе Федераци
Ido: Rusia
íslenska: Rússland
italiano: Russia
ᐃᓄᒃᑎᑐᑦ/inuktitut: ᐅᓛᓴ
日本語: ロシア
Patois: Rosha
la .lojban.: rukygu'e
Jawa: Ruslan
ქართული: რუსეთი
Qaraqalpaqsha: Rossiya
Taqbaylit: Rusya
Адыгэбзэ: Урысей
Kabɩyɛ: Ruusii
Kongo: Rusia
Gĩkũyũ: Racia
қазақша: Ресей
kalaallisut: Ruslandi
ភាសាខ្មែរ: រុស្ស៊ី
한국어: 러시아
Перем Коми: Рочму
къарачай-малкъар: Россия Федерация
कॉशुर / کٲشُر: روٗس
kurdî: Rûsya
коми: Рочму
kernowek: Russi
Кыргызча: Орусия
Latina: Russia
Ladino: Rusia
Lëtzebuergesch: Russland
лакку: Аьрасат
лезги: Урусат
Lingua Franca Nova: Rusia
Luganda: Rwasha
Limburgs: Róslandj
Ligure: Rùscia
lumbaart: Rüssia
lingála: Rusí
لۊری شومالی: رۊسیٱ
lietuvių: Rusija
latgaļu: Krīveja
latviešu: Krievija
मैथिली: रूस
Basa Banyumasan: Rusia
мокшень: Рузмастор
Malagasy: Rosia
олык марий: Россий
Māori: Rūhia
Minangkabau: Rusia
македонски: Русија
മലയാളം: റഷ്യ
मराठी: रशिया
кырык мары: Россий
Bahasa Melayu: Rusia
Malti: Russja
Mirandés: Rússia
မြန်မာဘာသာ: ရုရှားနိုင်ငံ
مازِرونی: روسیه
Dorerin Naoero: Ratsiya
Nāhuatl: Rusia
Napulitano: Russia
Plattdüütsch: Russland
Nedersaksies: Ruslaand
नेपाली: रुस
नेपाल भाषा: रुस
Nederlands: Rusland
norsk nynorsk: Russland
norsk: Russland
Novial: Rusia
Nouormand: Russie
Sesotho sa Leboa: Russia
Chi-Chewa: Russia
occitan: Russia
Livvinkarjala: Ven'a
Oromoo: Raashiyaa
ଓଡ଼ିଆ: ଋଷିଆ
Ирон: Уæрæсе
ਪੰਜਾਬੀ: ਰੂਸ
Pangasinan: Rusia
Kapampangan: Rusia
Papiamentu: Rusia
Picard: Russie
Deitsch: Russland
Pälzisch: Russland
पालि: रूस
Norfuk / Pitkern: Rusha
polski: Rosja
Piemontèis: Russia
پنجابی: روس
Ποντιακά: Ρουσία
پښتو: روسیه
português: Rússia
Runa Simi: Rusya
rumantsch: Russia
romani čhib: Rusiya
Kirundi: Uburusiya
română: Rusia
armãneashti: Arusia
tarandíne: Russie
русский: Россия
русиньскый: Росія
Kinyarwanda: Uburusiya
संस्कृतम्: रास्या
саха тыла: Арассыыйа
ᱥᱟᱱᱛᱟᱲᱤ: ᱨᱟᱥᱤᱭᱟ
sardu: Rùssia
sicilianu: Russia
Scots: Roushie
سنڌي: روس
davvisámegiella: Ruošša
Sängö: Rusïi
srpskohrvatski / српскохрватски: Rusija
සිංහල: රුසියාව
Simple English: Russia
slovenčina: Rusko
slovenščina: Rusija
Gagana Samoa: Rusia
Soomaaliga: Ruushka
shqip: Rusia
српски / srpski: Русија
Sranantongo: Rusland
SiSwati: IRashiya
Sesotho: Rashea
Seeltersk: Ruslound
Sunda: Rusia
svenska: Ryssland
Kiswahili: Urusi
ślůnski: Rusyjo
Sakizaya: Russia
தமிழ்: உருசியா
ತುಳು: ರಷ್ಯಾ
తెలుగు: రష్యా
tetun: Rúsia
тоҷикӣ: Русия
ትግርኛ: ራሻ
Türkmençe: Russiýa
Tagalog: Rusya
Setswana: Russia
lea faka-Tonga: Lūsia
Tok Pisin: Rasia
Türkçe: Rusya
Xitsonga: Rhaxiya
татарча/tatarça: Русия
chiTumbuka: Russia
Twi: Rɔhyia
reo tahiti: Rūtia
тыва дыл: Россия
удмурт: Россия
ئۇيغۇرچە / Uyghurche: روسىيە
українська: Росія
اردو: روس
oʻzbekcha/ўзбекча: Rossiya
Tshivenda: Rashia
vèneto: Rusia
vepsän kel’: Venäma
Tiếng Việt: Nga
West-Vlams: Rusland
Volapük: Rusän
walon: Rûsseye
Winaray: Rusya
Wolof: Riisi
吴语: 俄罗斯
isiXhosa: IRashiya
მარგალური: რუსეთი
ייִדיש: רוסלאנד
Yorùbá: Rọ́síà
Vahcuengh: Ngozlozswh
Zeêuws: Rusland
中文: 俄罗斯
文言: 俄羅斯
Bân-lâm-gú: Lō͘-se-a
粵語: 俄羅斯
isiZulu: IRashiya