ಕ್ವೆಚುವಾ ಭಾಷೆಗಳು

ಕ್ವೆಚುವಾ
ಕಿಚ್ವಾ ಸಿಮಿ
ರುನಾ ಸಿಮಿ
ನುನಾ ಷಿಮಿ
ಬಳಕೆಯಲ್ಲಿರುವ 
ಪ್ರದೇಶಗಳು:
ಅರ್ಜೆಂಟೀನಾ, ಬೊಲಿವಿಯಾ, ಕೊಲಂಬಿಯಾ, ಈಕ್ವೆಡಾರ್ ಮತ್ತು ಪೆರು
ಪ್ರದೇಶ:ಸೆಂಟ್ರಲ್ ಆಂಡಿಸ್
ಒಟ್ಟು 
ಮಾತನಾಡುವವರು:
9 ಮಿಲಿಯನ್
ಭಾಷಾ ಕುಟುಂಬ:ಕ್ವಿಚುವಾ ಭಾಷೆಗಳು
 ಕ್ವೆಚುವಾ
 
ಬರವಣಿಗೆ:ಲ್ಯಾಟಿನ್ (ಕ್ವೆಚುವಾ ವರ್ಣಮಾಲೆ) 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: Bolivia

 Peru
 Ecuador

ನಿಯಂತ್ರಿಸುವ
ಪ್ರಾಧಿಕಾರ:
no official regulation
ಭಾಷೆಯ ಸಂಕೇತಗಳು
ISO 639-1:qu
ISO 639-2:que
ISO/FDIS 639-3:que 
Quechua (grupos).svg

 ಕ್ವೆಚುವಾ  ದಕ್ಷಿಣ ಅಮೆರಿಕಾಪೆರು, ಬೊಲಿವಿಯಾ, ಈಕ್ವೆಡಾರ್, ಅರ್ಜೆಂಟೈನಾ ಮತ್ತು ಕೊಲಂಬಿಯಾದ ಜನರು ಮಾತನಾಡುವ ಒಂದು ಭಾಷೆ. ಇದು ಪ್ರಾಚೀನ ಇಂಕಾ ಸಾಮ್ರಾಜ್ಯದ ಭಾಷೆ ಕೂಡ ಆಗಿತ್ತು. ಕ್ವೆಚುವಾ ಮಾತನಾಡುವವರು ಸುಮಾರು 8 ಮಿಲಿಯನ್ ಜನರಿದ್ದಾರೆ. 

ಇದು ದಕ್ಷಿಣ ಅಮೇರಿಕಾದಲ್ಲಿ ಹೆಚ್ಚು ಮಾತನಾಡುವ ಸ್ಥಳೀಯ ಅಮೆರಿಕನ್ ಭಾಷೆಯಾಗಿದೆ.ಪೆರುದಲ್ಲಿ ಕಾಲು ಭಾಗದಷ್ಟು ಜನರು ಕ್ವೆಚುವಾ ಮಾತನಾಡುತ್ತಾರೆ. ಕ್ವಿಚುವಾವನ್ನು ತಮ್ಮ ಮಾತೃ ಭಾಷೆಯಾಗಿ ಮಾತನಾಡುವ ಜನರನ್ನು ಕ್ವೆಚುವಾ ಇಂಡಿಯನ್ನರು ಎಂದು ಸ್ಪ್ಯಾನಿಶ್ ಮಾತನಾಡುವ ಜನರು ಕರೆಯುತ್ತಾರೆ. ಕ್ವೆಚುವಾ ಮಾತನಾಡುವ ಜನರು ತಮ್ಮ   ಭಾಷೆಯನ್ನು "ರುನಾ ಸಿಮಿ" ಎಂದು ಕರೆಯುತ್ತಾರೆ.[೧] [೨][೩][೪] 

ಕ್ವೆಚುವಾ ಕೇವಲ 3 ಸ್ವರ ಶಬ್ದಗಳನ್ನು ಹೊಂದಿದೆ: a, i, ಮತ್ತು u. 

 ಕ್ವೆಚುವಾ ಮಾತನಾಡುವ  ಜಿಲ್ಲೆಗಳನ್ನು ತೋರಿಸುವ ಪೆರು ನಕ್ಷೆ
  • ಟಿಪ್ಪಣಿಗಳು

ಟಿಪ್ಪಣಿಗಳು

  1. "Quechua language, alphabet and pronunciation". www.omniglot.com. Retrieved 2017-07-26. 
  2. Adelaar 2004, pp. 167–168, 255.
  3. "Peru | Languages". Ethnologue. Dallas, Texas: SIL International. 2017. Retrieved 30 November 2017. A macrolanguage. Population total all languages: 7,734,620. 
  4. "Peru | Country". Ethnologue. Dallas, Texas: SIL International. 2017. Retrieved 30 November 2017. Population 30,814,000 (2014 UNSD) 
Other Languages
Afrikaans: Quechua
አማርኛ: ቀቿ
العربية: كتشوا
asturianu: Idioma quechua
Aymar aru: Qhichwa aru
azərbaycanca: Keçua dilləri
Boarisch: Quechua
беларуская: Мова кечуа
беларуская (тарашкевіца)‎: Кечуа (мова)
български: Кечуа (език)
brezhoneg: Kechuaeg
català: Quítxua
čeština: Kečuánština
Чӑвашла: Кечуа (чĕлхе)
Cymraeg: Quechua
Deutsch: Quechua
Esperanto: Keĉua lingvaro
euskara: Kitxua
فارسی: زبان کچوا
suomi: Ketšua
français: Quechua
Nordfriisk: Ketschua spriaken
Gaeilge: An Cheatsuais
Gàidhlig: Quechua
Avañe'ẽ: Kechuañe'ẽ
ગુજરાતી: કેચુઆ ભાષા
客家語/Hak-kâ-ngî: Quechua-ngî
עברית: קצ'ואה
Fiji Hindi: Quechua bhasa
magyar: Kecsua nyelv
interlingua: Linguas quechua
Bahasa Indonesia: Bahasa Quechua
íslenska: Ketsjúa
italiano: Lingue quechua
ᐃᓄᒃᑎᑐᑦ/inuktitut: ᑮᓱᐊ
ქართული: კეჩუა (ენა)
қазақша: Кечуа тілі
한국어: 케추아어족
Lingua Franca Nova: Cetxua (lingua)
Limburgs: Quechua
Ligure: Quechua
lietuvių: Kečujų kalba
latviešu: Kečvu valoda
македонски: Кечуански јазици
Bahasa Melayu: Bahasa Quechua
Plattdüütsch: Quechua (Spraak)
नेपाल भाषा: क्वेस्वा
Nederlands: Quechua (taal)
norsk nynorsk: Quechuaspråk
norsk: Quechua
occitan: Quíchoa
Piemontèis: Lenghe quechuan
پنجابی: کیوچوا
português: Língua quíchua
Runa Simi: Qhichwa simi
rumantsch: Quechua
română: Limbi quechua
саха тыла: Кечуа тыла
srpskohrvatski / српскохрватски: Kečua (jezik)
Simple English: Quechua
slovenčina: Kečuánčina
slovenščina: Kečuanščina
српски / srpski: Кечуа (језик)
Seeltersk: Quechua
svenska: Quechua
Türkçe: Keçuva dilleri
ئۇيغۇرچە / Uyghurche: كۋېچۇئا تىلى
українська: Кечуа
vepsän kel’: Kečuan kel'
walon: Ketchwa
მარგალური: კეჩუა (ნინა)
中文: 克丘亞語
Bân-lâm-gú: Quechua-gí
粵語: 奇楚華文