ಎರಡನೇ ಮಹಾಯುದ್ಧ
English: World War II

ಎರಡನೆಯ ಮಹಾಯುದ್ಧ
ಕಾಲ:ಸೆಪ್ಟಂಬರ್ ೧,೧೯೩೯ಸೆಪ್ಟಂಬರ್ ೨, ೧೯೪೫
ಸ್ಥಳ:ಯುರೋಪ್, ಪೆಸಿಫಿಕ್ ಮಹಾಸಾಗರ, ಆಗ್ನೇಯ ಏಷ್ಯಾ, ಮಧ್ಯ ಏಷ್ಯಾ, ಮೆಡಿಟೆರೇನಿಯ ಮತ್ತು ಆಫ್ರಿಕ
ಪರಿಣಾಮ:Allied victory. ಪ್ರಪಂಚದ ಅತಿ ಬಲಾಡ್ಯ ಶಕ್ತಿಗಳಾಗಿ (superpower) ಅಮೇರಿಕ ಸಂಯುಕ್ತ ಸಂಸ್ಥಾನ ಮತ್ತು ಸೋವಿಯಟ್ ಒಕ್ಕೂಟಗಳ ಉದ್ಭವ. Creation of First World and Second World spheres of influence in Europe leading to the Cold War.
ಕಾರಣ(ಗಳು):ಜರ್ಮನಿಯಿಂದ ಪೊಲೆಂಡ್ನ ಆಕ್ರಮಣ, ಪರ್ಲ್ ಹಾರ್ಬರ್ ಮೇಲೆ ಜಪಾನಿನ ದಾಳಿ.
ಕದನಕಾರರು
Allied Powers:
Flag of the Soviet Union.svg ಸೊವಿಯೆಟ್ ಒಕ್ಕೂಟ
Flag of Canada (1957–1965).svg ಕೆನಡ

Flag of the United States (1912-1959).svg ಅಮೇರಿಕ ದೇಶ
Flag of the United Kingdom.svg ಯುನೈಟೆಡ್ ಕಿಂಗ್‍ಡಮ್

Axis Powers:
Flag of Germany (1935–1945).svg ಜರ್ಮನಿ
Flag of Japan (bordered).svg ಜಪಾನ್
Flag of Italy (1861–1946).svg ಇಟಲಿ
ಸೇನಾಧಿಪತಿಗಳು
Flag of the Soviet Union.svg ಜೋಸೆಫ್ ಸ್ಟಾಲಿನ್
Flag of the United States (1912-1959).svg ಫ್ರಾಂಕ್ಲಿನ್ ರೂಸ್ವೆಲ್ಟ್
Flag of Canada (1957–1965).svg ವಿಲಿಯಮ್ ಲ್ಯೋನ್ ಮೆಕೆನ್ಜಿ ಕಿಂಗ್
Flag of the United Kingdom.svg ವಿನ್ಸ್ಟನ್ ಚರ್ಚಿಲ್
Flag of Germany (1935–1945).svg ಅಡೋಲ್ಫ್ ಹಿಟ್ಲರ್
Flag of Japan (bordered).svg ಹಿದೇಕಿ ತೊಜೊ
Flag of Italy (1861–1946).svg ಬೆನಿಟೊ ಮುಸ್ಸೊಲಿನಿ
ಮೃತರು ಮತ್ತು ಗಾಯಾಳುಗಳು
ಮೃತ ಸೈನಿಕರು:
17,000,000
ಮೃತ ನಾಗರೀಕರು:
33,000,000
ಒಟ್ಟು ಸಾವು:
50,000,000
ಮೃತ ಸೈನಿಕರು:
8,000,000
ಮೃತ ನಾಗರೀಕರು:
4,000,000
ಒಟ್ಟು ಸಾವು:
12,000,000

ಎರಡನೆಯ ಮಹಾಯುದ್ಧ ೧೯೩೯ರಿಂದ ೧೯೪೫ರವರೆಗೆ ನಡೆದ, ಜಗತ್ತಿನ ಅನೇಕ ದೇಶಗಳನ್ನೊಳಗೊಂಡ ಯುದ್ಧ. ಪ್ರಧಾನವಾಗಿ ಯೂರೋಪ್ ಮತ್ತು ಏಷಿಯಾ ಖಂಡದಲ್ಲಿ ನಡೆಯಲ್ಪಟ್ಟ ಈ ಯುದ್ಧದಲ್ಲಿ ಮಿತ್ರ ರಾಷ್ಟ್ರ ( ಫ್ರಾನ್ಸ್, ರಶಿಯಾ, ಇಂಗ್ಲೆಂಡ್ ಮತ್ತು ಅಮೆರಿಕಾ) ಮತ್ತು ಅಕ್ಷ ರಾಷ್ಟ್ರ (ಜರ್ಮನಿ, ಇಟಲಿ ಮತ್ತು ಜಪಾನ್) ಎಂಬ ಎರಡು ಬಣಗಳಿದ್ದವು. ಒಟ್ಟಿನಲ್ಲಿ ೭೦ ರಾಷ್ಟ್ರಗಳ ಸೈನ್ಯಗಳು ಭಾಗವಹಿಸಿದ ಈ ಯುದ್ಧದಲ್ಲಿ ಆರು ಕೋಟಿಗೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಮನುಷ್ಯನ ಇತಿಹಾಸದಲ್ಲಿಯೇ ಇದು ಅತಿ ಹೆಚ್ಚು. ಕೊನೆಯಲ್ಲಿ ಮಿತ್ರ ರಾಷ್ಟ್ರಗಳ ಮೇಲುಗೈಯಾಯಿತು. ಎಲ್ಲ ಅಂತಾರಾಷ್ಟ್ರೀಯ ವ್ಯಾಜ್ಯಗಳನ್ನೂ ಶಾಂತಿಯುತ ಮಾರ್ಗದಿಂದಲೇ ಪರಿಹರಿಸಿಕೊಳ್ಳಬೇಕೆಂದು ಒಂದನೆಯ ಮಹಾಯುದ್ಧಾನಂತರದಲ್ಲಿ ಆಗಿದ್ದ ವರ್ಸೇಲ್ಸ್‌ ಒಪ್ಪಂದದ ಆಶಯವನ್ನು ಉಲ್ಲಂಘಿಸಿ ಬಲಪ್ರಯೋಗದಿಂದ ರಾಜ್ಯ ವಿಸ್ತರಣೆಯ ಕಾರ್ಯದಲ್ಲಿ ತೊಡಗಿದ್ದ ಜರ್ಮನಿ, ಇಟಲಿ, ಜಪಾನುಗಳನ್ನೆದುರಿಸಿ ಬ್ರಿಟನ್, ಫ್ರಾನ್ಸ್‌, ಸೋವಿಯತ್ ಒಕ್ಕೂಟ ಅಮೆರಿಕ ಸಂಯುಕ್ತ ಸಂಸ್ಥಾನಗಳೇ ಮೊದಲಾದ ರಾಷ್ಟ್ರಗಳು ನಡೆಸಿದ ಯುದ್ಧ. ಸುಮಾರು 6 ವರ್ಷ ಕಾಲ ನಡೆದ ಈ ಯುದ್ಧ ವಿಶ್ವವ್ಯಾಪಿಯಾಗಿ ಪರಿಣಮಿಸಿ ಅಗಾಧ ಸಾವು ನೋವು ಕಷ್ಟ ನಷ್ಟಗಳಲ್ಲಿ ಪರ್ಯಾವಸಾನವಾಯಿತಲ್ಲದೆ ವಿಶ್ವದ ಆರ್ಥಿಕ ರಾಜಕೀಯ ಸಾಮಾಜಿಕ ವೈಜ್ಞಾನಿಕ ಕ್ಷೇತ್ರಗಳಲ್ಲಿ ಅಗಾಧ ಪರಿವರ್ತನೆಗಳಿಗೂ ಕಾರಣವಾಯಿತು

ಎನ್ನಬಹುದು.
Other Languages
Alemannisch: Zweiter Weltkrieg
žemaitėška: Ontra svieta vaina
беларуская (тарашкевіца)‎: Другая сусьветная вайна
Bislama: Wol Wo Tu
brezhoneg: Eil Brezel-bed
Chavacano de Zamboanga: Segunda Guerra Mundial
qırımtatarca: Ekinci Cian cenki
dolnoserbski: Druga swětowa wójna
emiliàn e rumagnòl: Secånda guèra mundièl
English: World War II
Esperanto: Dua mondmilito
estremeñu: II Guerra Mundial
Nordfriisk: Naist Wäältkrich
kriyòl gwiyannen: Ségonn Lagèr mondyal
Gàidhlig: An Dàrna Cogadh
客家語/Hak-kâ-ngî: Thi-ngi-chhṳ Sṳ-kie Thai-chan
Fiji Hindi: World War II
hornjoserbsce: Druha swětowa wójna
Kreyòl ayisyen: Dezyèm Gè mondyal
Bahasa Indonesia: Perang Dunia II
Patois: Wol Waar II
къарачай-малкъар: Экинчи дуния къазауат
Ripoarisch: Zweide Weltkresch
Lëtzebuergesch: Zweete Weltkrich
Lingua Franca Nova: Gera Mundal Du
لۊری شومالی: جٱنڳ جهونی دۏئم
Basa Banyumasan: Perang Donya II
Minangkabau: Parang Dunia II
Bahasa Melayu: Perang Dunia Kedua
မြန်မာဘာသာ: ဒုတိယ ကမ္ဘာစစ်
مازِرونی: جهونی جنگ دوم
Dorerin Naoero: Eaket Eb II
Plattdüütsch: Tweete Weltkrieg
Nedersaksies: Tweede Wereldoorlog
नेपाल भाषा: तःहताः २
norsk nynorsk: Andre verdskrigen
Norfuk / Pitkern: Werl War II
davvisámegiella: Nubbi máilmmisoahti
srpskohrvatski / српскохрватски: Drugi svjetski rat
Simple English: World War II
slovenščina: Druga svetovna vojna
српски / srpski: Други светски рат
Türkmençe: İkinji Jahan Urşy
ئۇيغۇرچە / Uyghurche: ئىككىنچى دۇنيا ئۇرۇشى
oʻzbekcha/ўзбекча: Ikkinchi jahon urushi
vepsän kel’: Toine mail'man soda
Volapük: Volakrig telid